RbiSearchHeader

Press escape key to go back

Past Searches

rbi.page.title.1
rbi.page.title.2

RbiAnnouncementWeb

RBI Announcements
RBI Announcements

Citizen's Corner - RBI Regulations Banner

RBINotificationSearchFilter

ಹುಡುಕಾಟವನ್ನು ಪರಿಷ್ಕರಿಸಿ

Search Results

Press Releases

  • Row View
  • Grid View
ನವೆಂ 07, 2016
ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಆರ್ ಬಿ ಐ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ
ನವಂಬರ್ 07, 2016 ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಆರ್ ಬಿ ಐ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ. ಶ್ರೀ. ಜಿ. ಮಹಾಲಿಂಗಮ್ ಅವರು ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತಿರುವ ಕಾರಣ ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ.ಕಾರ್ಯಕಾರಿ ನಿರ್ದೇಶಕರಾಗಿ ರಾಜೇಶ್ವರ ರಾವ್ ಅವರು ಅಂಕಿಅಂಶ ಮತ್ತು ಮಾಹಿತಿ ಆಡಳಿತ ಇಲಾಖೆ , ಹಣಕಾಸು ಮಾರುಕಟ್ಟೆ ಕಾರ್ಯಾಚರಣೆ ಇಲಾಖೆ ಮತ್ತು ಅಂತಾರಾಷ್ಟ್ರೀಯ ಇಲಾಖೆಯ ಉಸ್ತುವಾರಿ ವಹಿಸಲಿದ್ದಾರೆ. ಕಾರ್ಯಕಾರಿ ನಿರ್ದೇಶಕರಾಗುವ ಮೊದಲು ಶ್ರೀ. ಎಂ.ರಾಜ

ನವೆಂ 02, 2016
ಆರ್ ಬಿ ಐ ಅಥವಾ ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಆದಾಯ ತೆರಿಗೆ ಬಾಕಿ ಹಣವನ್ನು ಮುಂಚಿತವಾಗಿ ಪಾವತಿಸಿ – ಡಿಸೆಂಬರ್ 2016
ನವೆಂಬರ್ 02 , 2016 ಆರ್ ಬಿ ಐ ಅಥವಾ ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಆದಾಯ ತೆರಿಗೆ ಬಾಕಿ ಹಣವನ್ನು ಮುಂಚಿತವಾಗಿ ಪಾವತಿಸಿ – ಡಿಸೆಂಬರ್ 2016 ತಮ್ಮ ಆದಾಯ ತೆರಿಗೆ ಬಾಕಿ ಹಣವನ್ನು ಮುಂಚಿತವಾಗಿ ಪಾವತಿಸಬೇಕೆಂದು ಭಾರತೀಯ ರಿಸರ್ವ ಬ್ಯಾಂಕ್ ಆದಾಯ ತೆರಿಗೆದಾರರಲ್ಲಿ ಮನವಿ ಮಾಡುತ್ತದೆ. ತೆರಿಗೆದಾರರು ಪರ್ಯಾಯ ವಾಹಿನಿಗಳಾದ ದಲ್ಲಾಳಿ ಬ್ಯಾಂಕುಗಳ ಆಯ್ದ ಶಾಖೆಗಳು ಹಾಗೂ ಈ ಬ್ಯಾಂಕುಗಳಿಂದ ನೀಡಲ್ಪಟ್ಟ ಆನ್ ಲೈನ್ ಪಾವತಿಯ ಸೌಲಭ್ಯ ಬಳಸಬಹುದೆಂದು ಕೂಡ ರಿಸರ್ವ ಬ್ಯಾಂಕ್ ತಿಳಿಸುತ್ತದೆ. ಇದು ರಿಸರ್ವ್ ಬ್ಯಾಂಕ್ ಕಚೇರಿಗಳಲ್ಲಿ ದೀರ್ಘ ಸಾಲುಗಳಿಂದಾಗುವ ಅನಾನುಕೂಲತೆಗಳನ್ನು ನಿವಾರಿಸುತ್ತದ

ನವೆಂ 01, 2016
ಆರ್ ಬಿ ಐ ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಛೇರಿಯನ್ನು ನವದೆಹಲಿಯಲ್ಲಿ ತೆರೆದಿದೆ
ನವೆಂಬರ್ 01, 2016 ಆರ್ ಬಿ ಐ ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಛೇರಿಯನ್ನು ನವದೆಹಲಿಯಲ್ಲಿ ತೆರೆದಿದೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಜಾಲದಲ್ಲಾದ ಗಮನಾರ್ಹ ಏರಿಕೆ ಮತ್ತು ದಹಲಿಯ ಪ್ರಸ್ತುತ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವು ದೊಡ್ಡ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಾರ್ಯಾಲಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ನವದೆಹಲಿಯಲ್ಲಿ ತೆರೆದಿದೆ. ಭಾರತೀಯ ರಿಸರ್ವ್ ಬ್ಯಾಂಕ್, ನವದೆಹಲಿಯಲ್ಲಿರುವ ಬ್ಯಾಂಕಿಂಗ್ ಲೋಕಪಾಲ್ ನ ಮೊದಲನೆಯ ಕಾರ್ಯಾಲಯವು ದೆಹಲಿ ಮತ್ತು ಜಮ್ಮು-ಕಾಶ್ಮೀರದ ಮೇ

ಆರ್ ಬಿ ಐ ಶಾಖೆ ಲೊಕೇಟರ್ ನ್ನು ಜನಗಣತಿ 2011 ಪ್ರಕಾರ ನವೀಕರಣಗೊಳಿಸಿದೆ
ನವೆಂಬರ್ 01, 2016 ಆರ್ ಬಿ ಐ ಶಾಖೆ ಲೊಕೇಟರ್ ನ್ನು ಜನಗಣತಿ 2011 ಪ್ರಕಾರ ನವೀಕರಣಗೊಳಿಸಿದೆ ವಾಣಿಜ್ಯ ಬ್ಯಾಂಕುಗಳ ಕಚೇರಿಗಳ ಪಟ್ಟಿಯನ್ನು ಹೊಂದಿರುವ ತನ್ನ ಜಾಲತಾಣದ ಬ್ರ್ಯಾಂಚ್ ಲೊಕೇಟರ್ ಲಿಂಕ್ ನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಷ್ಕರಿಸಿದೆ. ಈ ಲಿಂಕ್ ನಲ್ಲಿ ಜನಗಣತಿ 2011 ಪ್ರಕಾರ ಇರುವ ನೂತನ ಬೇಸ್ ಜನಸಂಖ್ಯೆಯೊಂದಿಗೆ ವಿವಿಧ ಜನಸಂಖ್ಯೆಯ ಆಧಾರದ ಮೇಲೆ ಶಾಖೆ/ ಕಚೇರಿಗಳನ್ನು ವರ್ಗೀಕರಣ ಮಾಡಲಾಗಿದೆ. ಆರ್ ಬಿ ಐ ಸುತ್ತೋಲೆ ಪ್ರಕಾರ (RBI/2016 17/60/DBR.No.BAPD.BC.12/22.01.001/2016-17 dated September 1, 2016) ಜನಗಣತಿ 2011 ರ ಆಧಾರದ ಮೇಲೆ ಕೇ

ಅಕ್ಟೋ 28, 2016
ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಇದಕ್ಕೆ ಆರ್ ಬಿ ಐ ದಂಡನೆ
ಅಕ್ಟೋಬರ್ 28, 2016 ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಇದಕ್ಕೆ ಆರ್ ಬಿ ಐ ದಂಡನೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ( ಸಹಕಾರ ಸಂಘಗಳಿಗನ್ವಯಿಸುವಂತೆ)ರ ಕಲಂ 47A (1) (b) ಜೊತೆ ಪ್ರಕರಣ 46 (4)ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಬ್ಯಾಂಕಿನ ನಿರ್ದೇಶಕರು ಮತ್ತು ಅವರ ಸಂಬಂಧಿಗಳಿಗೆ ನೀಡಬಹುದಾದ ಸಾಲಗಳ ಕುರಿತು ಇರುವ ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಉಲ್ಲಂಘನೆ ಕಾರಣಗಳಿಗಾಗಿ, ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ , ಹೈದರಾಬಾದ ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ರೂ 1 ಲಕ್ಷ (ಒಂದು ಲಕ್ಷ ರ

ಅಕ್ಟೋ 26, 2016
ಆರ್ ಬಿ ಐ 3 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ.
ಅಕ್ಟೋಬರ್ 26 , 2016 ಆರ್ ಬಿ ಐ 3 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ಈ ಕೆಳಗಿನ ಸಂಸ್ಥೆಗಳಿಗೆ ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ. ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ಕಛೇರಿಯ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿದ ದಿನಾಂಕ ರದ್ದತಿ ಆದೇಶ ದಿನಾಂಕ 1. ಮೆ . ಲಿಪಿ ಫಿನ್ಸ್ತೋಕ್ಕ್ ಲಿಮಿಟೆಡ್ ಪಿ 41, ಪ್ರಿನ

ನಕಲಿ ನೋಟುಗಳ ಪ್ರಸರಣ - ಸಾರ್ವಜನಿಕರ ಗಮನಕ್ಕೆ
ಅಕ್ಟೋಬರ್ 26, 2016 ನಕಲಿ ನೋಟುಗಳ ಪ್ರಸರಣ - ಸಾರ್ವಜನಿಕರ ಗಮನಕ್ಕೆ ಸಮಾಜ ಘಾತುಕ ಶಕ್ತಿಗಳು ಹೆಚ್ಚಿನ ಮುಖಬೆಲೆಯ ನಕಲಿ ಭಾರತೀಯ ನೋಟುಗಳನ್ನು ಸಮಾಜದ ಮುಗ್ಧತೆಯ ಉಪಯೋಗ ಪಡೆದು ಅವರನ್ನು ವಂಚಿಸಿ ಪ್ರಸರಣ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ನಾವು ಸಾರ್ವಜನಿಕರು ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಪರಿಶೀಲಿಸಿ ಸ್ವೀಕಾರ ಮಾಡಬೇಕೆಂದು ಎಚ್ಚರಿಸುತ್ತೇವೆ. ನಿಜವಾದ ಹೆಚ್ಚಿನ ಮುಖಬೆಲೆಯ ಭಾರತೀಯ ನೋಟುಗಳು ಬಲವಾದ ನಕಲಿ ನಿರೋಧಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸೂಕ್ಷ್ಮ ತಪಾಸನೆಯಿಂದ ನಕಲಿ ನೋಟುಗಳನ್ನು ಪತ್ತೆ ಹಚ್ಚಬಹುದು. ಭದ್ರತಾ ವೈಶಿಷ್ಟ್ಯಗಳ ವಿವರಣೆಯನ್ನು /en
ಅಕ್ಟೋಬರ್ 26, 2016 ನಕಲಿ ನೋಟುಗಳ ಪ್ರಸರಣ - ಸಾರ್ವಜನಿಕರ ಗಮನಕ್ಕೆ ಸಮಾಜ ಘಾತುಕ ಶಕ್ತಿಗಳು ಹೆಚ್ಚಿನ ಮುಖಬೆಲೆಯ ನಕಲಿ ಭಾರತೀಯ ನೋಟುಗಳನ್ನು ಸಮಾಜದ ಮುಗ್ಧತೆಯ ಉಪಯೋಗ ಪಡೆದು ಅವರನ್ನು ವಂಚಿಸಿ ಪ್ರಸರಣ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ನಾವು ಸಾರ್ವಜನಿಕರು ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಪರಿಶೀಲಿಸಿ ಸ್ವೀಕಾರ ಮಾಡಬೇಕೆಂದು ಎಚ್ಚರಿಸುತ್ತೇವೆ. ನಿಜವಾದ ಹೆಚ್ಚಿನ ಮುಖಬೆಲೆಯ ಭಾರತೀಯ ನೋಟುಗಳು ಬಲವಾದ ನಕಲಿ ನಿರೋಧಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸೂಕ್ಷ್ಮ ತಪಾಸನೆಯಿಂದ ನಕಲಿ ನೋಟುಗಳನ್ನು ಪತ್ತೆ ಹಚ್ಚಬಹುದು. ಭದ್ರತಾ ವೈಶಿಷ್ಟ್ಯಗಳ ವಿವರಣೆಯನ್ನು /en
ಅಕ್ಟೋ 26, 2016
ಆರ್ ಬಿ ಐ 3 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ.
ಅಕ್ಟೋಬರ್ 26, 2016 ಆರ್ ಬಿ ಐ 3 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ಈ ಕೆಳಗಿನ ಸಂಸ್ಥೆಗಳಿಗೆ ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ. ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ಕಛೇರಿಯ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿದ ದಿನಾಂಕ ರದ್ದತಿ ಆದೇಶ ದಿನಾಂಕ 1. ಮೆ. ಬರ್ಖಾ ಫಿನಂಶಿಯರ್ಸ್ ಲಿಮಿಟೆಡ್ 105, ಮೊದಲನೆಯ ಮ

ಅಕ್ಟೋ 24, 2016
“L “ ಒಳಾಕ್ಷರ ಇರುವ ,ಸಂಖ್ಯಾಂಕಣಗಳಲ್ಲಿ ಸಂಖ್ಯೆಗಳ ಗಾತ್ರ ಆರೋಹಣ ಮಾದರಿಯಲ್ಲಿರುವ , ಉಬ್ಬು ಮುದ್ರಣ ಇಲ್ಲದಿರುವ 20 ರ ಬ್ಯಾಂಕು ನೋಟುಗಳ ಬಿಡುಗಡೆ.
ಅಕ್ಟೋಬರ್ 24 , 2016 “L “ ಒಳಾಕ್ಷರ ಇರುವ ,ಸಂಖ್ಯಾಂಕಣಗಳಲ್ಲಿ ಸಂಖ್ಯೆಗಳ ಗಾತ್ರ ಆರೋಹಣ ಮಾದರಿಯಲ್ಲಿರುವ , ಉಬ್ಬು ಮುದ್ರಣ ಇಲ್ಲದಿರುವ ₹ 20 ರ ಬ್ಯಾಂಕು ನೋಟುಗಳ ಬಿಡುಗಡೆ. ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ರಘುರಾಮ್ ಜಿ. ರಾಜನ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2016 ಮುದ್ರಿಸಿರುವ, ನೋಟಿನ ಎರಡೂ ಸಂಖ್ಯಾಕಣಗಳಲ್ಲಿ “L“ ಒಳಾಕ್ಷರ ಇರುವ , ಮಹಾತ್ಮಾ ಗಾಂಧಿ ಶ್ರೇಣಿ -2005 ರ, ₹ 2೦ ರ ಬ್ಯಾಂಕು ನೋಟುಗಳನ್ನು ಶ್ರೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಈಗ ನೀಡಲಿರುವ ನೋಟುಗಳ ವಿನ್ಯಾಸವು ಈ ಹಿಂದೆ ನೀಡಲಾದ ಮಹಾತ್ಮಾ ಗ

ಅಕ್ಟೋ 20, 2016
ಕ್ರೆಡಿಟ್ ಅಗ್ರಿಕೊಲ್ ಕಾರ್ಪೊರೇಟ್ ಅಂಡ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಇಂಡಿಯ) – ಇದಕ್ಕೆ ದಂಡನೆ
ಅಕ್ಟೋಬರ್ 20, 2016 ಕ್ರೆಡಿಟ್ ಅಗ್ರಿಕೊಲ್ ಕಾರ್ಪೊರೇಟ್ ಅಂಡ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಇಂಡಿಯ) – ಇದಕ್ಕೆ ದಂಡನೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 (ಸಹಕಾರ ಸಂಘಗಳಿಗನ್ವಯಿಸುವಂತೆ)ರ ಕಲಂ 47A (1) (c) ಜೊತೆ ಪ್ರಕರಣ 46 (4) (i ) ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ನಿಬಂಧನೆಯ ಪ್ರಕರಣ 6 ರ ಉಲ್ಲಂಘನೆ ಮಾಡಿದಕ್ಕೆ ಕ್ರೆಡಿಟ್ ಅಗ್ರಿಕೊಲ್ ಕಾರ್ಪೊರೇಟ್ ಅಂಡ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಇಂಡಿಯ)ಗೆ ಭಾರತೀಯ ರಿಸರ್ವ್ ಬ್ಯಾಂಕ್ ರೂ 10 ಲಕ್ಷಗಳ ದಂಡವನ್ನು ವಿಧಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿಗ

ಅಕ್ಟೋ 19, 2016
ತುಮಕೂರ ವೀರಶೈವ ಕೋ-ಓಪೆರಟಿವ್ ಬ್ಯಾಂಕ್ ಲಿಮಿಟೆಡ್ , ತುಮಕೂರ – ಇದಕ್ಕೆ ದಂಡನೆ
ಅಕ್ಟೋಬರ್ 19, 2016 ತುಮಕೂರ ವೀರಶೈವ ಕೋ-ಓಪೆರಟಿವ್ ಬ್ಯಾಂಕ್ ಲಿಮಿಟೆಡ್ , ತುಮಕೂರ – ಇದಕ್ಕೆ ದಂಡನೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ( ಸಹಕಾರ ಸಂಘಗಳಿಗನ್ವಯಿಸುವಂತೆ)ರ ಕಲಂ 47A (1) (b) ಜೊತೆ ಪ್ರಕರಣ 46 (4)ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಭಾರತೀಯ ರಿಸರ್ವ್ ಬ್ಯಾಂಕಿನ ದಿನಾಂಕ ಏಪ್ರಿಲ್ 11, 2005 ರ ಸುತ್ತೋಲೆಯಲ್ಲಿರುವ ಬ್ಯಾಂಕಿನ ಹಿಂದಿನ ವರ್ಷದ ಲಾಭದ 1% ನ್ನು ಮೀರಿ ನೀಡುವ ಕೊಡುಗೆಯನ್ನು ನಿರ್ಭಂಧಿಸುವ ಸೂಚನೆಗಳ/ ಮಾರ್ಗದರ್ಶಿಗಳ ಉಲ್ಲಂಘನೆ, ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ/ಅಕ್ರಮ ಹಣ ವರ್ಗಾವಣೆ ಪ್ರತಿಬಂಧಕ –ಇದರ ಮೇಲೆ ಇರುವ ದಿನ

ಅಕ್ಟೋ 18, 2016
ಎನ್ ಸಿ ಎಫ್ ಇ ಎನ್ ಎಫ್ ಎಲ್ ಎ ಟಿ ಪರೀಕ್ಷೆಗೆ ದಾಖಲಾತಿ ಆರಂಭಗೊಂಡಿದೆ (ರಾಷ್ಟ್ರೀಯ ಆರ್ಥಿಕ ಸಾಕ್ಷರತೆ ಮೌಲ್ಯಮಾಪನ ಪರೀಕ್ಷೆ)
ಅಕ್ಟೋಬರ್ 18, 2016 ಎನ್ ಸಿ ಎಫ್ ಇ ಎನ್ ಎಫ್ ಎಲ್ ಎ ಟಿ ಪರೀಕ್ಷೆಗೆ ದಾಖಲಾತಿ ಆರಂಭಗೊಂಡಿದೆ (ರಾಷ್ಟ್ರೀಯ ಆರ್ಥಿಕ ಸಾಕ್ಷರತೆ ಮೌಲ್ಯಮಾಪನ ಪರೀಕ್ಷೆ) ರಾಷ್ಟ್ರೀಯ ಹಣಕಾಸು ಶಿಕ್ಷಣ ಕೇಂದ್ರದಿಂದ ನಡೆಸಲ್ಪಡುತ್ತಿರುವ ರಾಷ್ಟ್ರೀಯ ಆರ್ಥಿಕ ಸಾಕ್ಷರತೆ ಮೌಲ್ಯಮಾಪನ ಪರೀಕ್ಷೆಗೆ ಅಕ್ಟೋಬರ್ 15, 2016 ರಿಂದ ದಾಖಲಾತಿ ಆರಂಭಗೊಂಡಿದೆ. ರಾಷ್ಟ್ರೀಯ ಆರ್ಥಿಕ ಸಾಕ್ಷರತೆ ಮೌಲ್ಯಮಾಪನ ಪರೀಕ್ಷೆಯಲ್ಲಿ (ಎನ್ ಸಿ ಎಫ್ ಇ ಎನ್ ಎಫ್ ಎಲ್ ಟಿ 2016-17 ) ಭಾಗವಹಿಸುವಂತೆ ತರಗತಿ VI ರಿಂದ X ರವರೆಗಿನ ಎಲ್ಲ ವಿದ್ಯಾರ್ಥಿಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್ (N

ಅಕ್ಟೋ 14, 2016
ಆರ್ ಬಿ ಐ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ.
ಅಕ್ಟೋಬರ್ 14, 2016 ಆರ್ ಬಿ ಐ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ಈ ಕೆಳಗಿನ ಸಂಸ್ಥೆಗೆ ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ. ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ಕಛೇರಿಯ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿದ ದಿನಾಂಕ ರದ್ದತಿ ಆದೇಶ ದಿನಾಂಕ 1. ಮೇ. ಮಧು ಮುಸ್ಕಾನ್ ಲೀಸಿಂಗ್ ಮತ್ತು ಫೈನನ್ಸಿಂಗ್ ಪ್ರೈವೇಟ

ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ನೀಡಿರುವ ಮಾರ್ಗದರ್ಶನಗಳನ್ನು ಆರ್ ಬಿ ಐ ಹಿಂತೆಗೆದುಕೊಂಡಿದೆ.
ಅಕ್ಟೋಬರ್ 14, 2016 ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ನೀಡಿರುವ ಮಾರ್ಗದರ್ಶನಗಳನ್ನು ಆರ್ ಬಿ ಐ ಹಿಂತೆಗೆದುಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದಿನಾಂಕ ಜುಲೈ 08, 2015 ರ ಸೂಚನೆಯ ಮೂಲಕ ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ , ನಗಿನ , ಬಿಜ್ನೋರ್ , ಉತ್ತರ ಪ್ರದೇಶಗೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಜೊತೆಗೆ ಕಲಂ 56 ರ ಅಡಿಯಲ್ಲಿ ಮಾರ್ಗದರ್ಶನಗಳನ್ನು ನೀಡಿತ್ತು. ಕಾಲಕಾಲಕ್ಕೆ ಈ ಮಾರ್ಗದರ್ಶನಗಳನ್ನು ವಿಸ್ತರಿಸಲಾಗಿತ್ತು ಹಾಗೂ ಕೊನೆಯ ದಿನಾಂಕ ಮಾರ್ಚ್ 30,2016 ರ ಮಾರ್ಗದರ್ಶನವು ದಿನಾಂಕ ಅಕ್ಟೋಬರ್ 14, 2016
ಅಕ್ಟೋಬರ್ 14, 2016 ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ನೀಡಿರುವ ಮಾರ್ಗದರ್ಶನಗಳನ್ನು ಆರ್ ಬಿ ಐ ಹಿಂತೆಗೆದುಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದಿನಾಂಕ ಜುಲೈ 08, 2015 ರ ಸೂಚನೆಯ ಮೂಲಕ ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ , ನಗಿನ , ಬಿಜ್ನೋರ್ , ಉತ್ತರ ಪ್ರದೇಶಗೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಜೊತೆಗೆ ಕಲಂ 56 ರ ಅಡಿಯಲ್ಲಿ ಮಾರ್ಗದರ್ಶನಗಳನ್ನು ನೀಡಿತ್ತು. ಕಾಲಕಾಲಕ್ಕೆ ಈ ಮಾರ್ಗದರ್ಶನಗಳನ್ನು ವಿಸ್ತರಿಸಲಾಗಿತ್ತು ಹಾಗೂ ಕೊನೆಯ ದಿನಾಂಕ ಮಾರ್ಚ್ 30,2016 ರ ಮಾರ್ಗದರ್ಶನವು ದಿನಾಂಕ ಅಕ್ಟೋಬರ್ 14, 2016
ಅಕ್ಟೋ 14, 2016
ಆರ್ ಬಿ ಐ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ.
ಅಕ್ಟೋಬರ್ 14, 2016 ಆರ್ ಬಿ ಐ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ 1934 ರ ಪ್ರಕರಣ 45-I A (6) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸಲು ಈ ಕೆಳಗಿನ ಸಂಸ್ಥೆಗೆ ನೀಡಿದ್ದ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ. ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ಕಛೇರಿಯ ವಿಳಾಸ ನೋಂದಣಿ ಪ್ರಮಾಣ ಪತ್ರ ಸಂಖ್ಯೆ ನೀಡಿದ ದಿನಾಂಕ ರದ್ದತಿ ಆದೇಶ ದಿನಾಂಕ 1. ಮೇ. ಕಮ್ಫರ್ಟ್ ಇನ್ಟೆಕ್ ಲಿಮಿಟೆಡ್ 106, ಅವ್ಕರ್ , ಅಲ್ಗಣ

RBI-Install-RBI-Content-Global

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

Scan Your QR code to Install our app

RBIPageLastUpdatedOn

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಸೆಪ್ಟೆಂಬರ್ 20, 2023

Custom Date Facet