rbi.page.title.1
rbi.page.title.2
Press Releases
ಮೇ 19, 2023
ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳು -ಚಲಾವಣೆಯಿಂದ ಹಿಂಪಡೆಯುವಿಕೆ; ಶಾಸನಬದ್ಧ ಚಲಾವಣೆಯಲ್ಲಿ ಮುಂದುವರಿಯುತ್ತದೆ
ಮೇ 19, 2023 ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳು -ಚಲಾವಣೆಯಿಂದ ಹಿಂಪಡೆಯುವಿಕೆ; ಶಾಸನಬದ್ಧ ಚಲಾವಣೆಯಲ್ಲಿ ಮುಂದುವರಿಯುತ್ತದೆ ರೂ.500 ಮತ್ತು ರೂ. 1000 ಮೌಲ್ಯ ವರ್ಗದ ನೋಟುಗಳನ್ನು ಶಾಸನಬದ್ಧ ಚಲಾವಣೆಯಿಂದ ಹಿಂತೆಗೆದುಕೊಂಡ ಸಮಯದಲ್ಲಿ ಇದ್ದ ಪರಿಸ್ಥಿತಿಯಲ್ಲಿ ಆರ್ಥಿಕತೆಗೆ ಅಗತ್ಯವಿದ್ದ ಕರೆನ್ಸಿ ನೋಟುಗಳ ಶೀಘ್ರ ಪೂರೈಕೆಯ ಪ್ರಾಥಮಿಕ ಉದ್ದೇಶಕ್ಕಾಗಿ RBI ಅಧಿನಿಯಮ, 1934 ರ ಪ್ರಕರಣ 24 (1) ರ ಅಡಿಯಲ್ಲಿ ರೂ. 2000 ಮೌಲ್ಯ ವರ್ಗದ ನೋಟನ್ನು ನವಂಬರ್, 2016 ರಲ್ಲಿ ಪರಿಚಯಿಸಲಾಯಿತು. ಇತರೇ ಮೌಲ್ಯ ವರ್ಗದ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಕಾರಣ, ರೂ.2000 ಬಿಡುಗ

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಸೆಪ್ಟೆಂಬರ್ 20, 2023