rbi.page.title.1
rbi.page.title.2
Press Releases
ಜನವರಿ 22, 2014
2005 ಕ್ಕೂ ಮುಂಚಿತವಾಗಿ ನೀಡಲಾದ ಬ್ಯಾಂಕು ನೋಟುಗಳನ್ನು ಹಿಂತೆಗೆದುಕೊಳ್ಳಲಾಗುವುದು - ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆ
ಜನವರಿ 22, 2014 2005 ಕ್ಕೂ ಮುಂಚಿತವಾಗಿ ನೀಡಲಾದ ಬ್ಯಾಂಕು ನೋಟುಗಳನ್ನುಹಿಂತೆಗೆದುಕೊಳ್ಳಲಾಗುವುದು - ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆ 2005 ಕ್ಕೂ ಮುಂಚಿತವಾಗಿ ನೀಡಲಾಗಿರುವ ಎಲ್ಲಾ ಬ್ಯಾಂಕು ನೋಟುಗಳನ್ನು ಮಾರ್ಚ್ 31, 2014 ರ ನಂತರ ಚಲಾವಣೆಯಿಂದ ಹಿಂತೆಗುದುಕೊಳ್ಳಲಾಗುವುದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಸೂಚನೆ ನೀಡಿದೆ. ಏಪ್ರಿಲ್ 1, 2014 ರಿಂದ ಈ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕುಗಳನ್ನು ಸಂಪರ್ಕಿಸಬೇಕು. ಈ ನೋಟುಗಳ ಬದಲಾವಣೆ ಸೌಲಭ್ಯವನ್ನು ಮುಂದೆ ಸೂಚನೆ ನೀಡುವವರೆಗೂ ಬ್ಯಾಂಕುಗಳು ಮುಂದುವರಿಸಲಿವೆ. ಇಂತಹ ನೋಟುಗಳ ಹಿಂಭಾಗದಲ್ಲಿ ನೋಟು ಮುದ್ರಣ ವರ್ಷವ

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಸೆಪ್ಟೆಂಬರ್ 20, 2023