RbiSearchHeader

Press escape key to go back

Past Searches

rbi.page.title.1
rbi.page.title.2
High Contrast Version
High Contrast Version
Text Size
Text Size
PwC_SIT

RbiAnnouncementWeb

RBI Announcements
RBI Announcements

Know Your Banknotes - Banner

Know Your Banknotes - Overview Viewport

ಮೇಲ್ನೋಟ

ಮೇಲ್ನೋಟ

  • ಕರೆನ್ಸಿ ನೋಟ್‌ಗಳು ರಾಷ್ಟ್ರದ ಸಮೃದ್ಧಿ ಹಾಗೂ ವಿವಿಧ ಸಂಸ್ಕೃತಿ, ಸ್ವಾತಂತ್ಯ್ರಕ್ಕಾಗಿ ಅವರ ಹೋರಾಟ ಹಾಗೂ ರಾಷ್ಟ್ರಕ್ಕಾಗಿ ಅವರ ಹೆಮ್ಮೆಯ ಸಾಧನೆಯನ್ನು ಪ್ರತಿಬಿಂಭಬಿಸುತ್ತವೆ.
  • ದೇಶದ ಸಾಂಸ್ಕೃತಿಕ ಪರಂಪರೆಗೆ ಗುರುತನ್ನು ಹತ್ತಿರ ತರುವ ಉದ್ದೇಶದಿಂದ ಹಾಗೂ ಅವರ ವೈಜ್ಞಾನಿಕ ಪ್ರಗತಿಯನ್ನು ಪ್ರದರ್ಶಿಸುವ ಉದ್ದೇಶದಿಂದ, ಹೊಸ ವಿನ್ಯಾಸದಲ್ಲಿ ನೋಟುಗಳ ಹೊಸ ಸರಣಿಯನ್ನು ಪ್ರಾರಂಭಿಸಲಾಗುತ್ತಿದೆ.
  • ಹೊಸ ವಿನ್ಯಾಸದ ಬ್ಯಾಂಕ್‌ ನೋಟ್‌ಗಳು ಬಣ್ಣ,ಗಾತ್ರ ಹಾಗೂ ಥೀಮ್‌ನಲ್ಲಿ ಪ್ರಸ್ತುತದಲ್ಲಿರುವ ಮಹಾತ್ಮಾ ಗಾಂಧಿ ಸರಣಿಗಳ ಬ್ಯಾಂಕ್‌ ನೋಟ್‌ಗಳಿಗಿಂತ ಸ್ಪಷ್ಟವಾಗಿ ಭಿನ್ನವಾಗಿವೆ. ಹೊಸ ಸರಣಿಯ ನೋಟ್‌ಗಳ ವಿಷಯವು ಭಾರತದ ಪಾರಂಪರಿಕ ತಾಣಗಳಾಗಿರುತ್ತವೆ.
  • ಈ ನೋಟುಗಳಲ್ಲಿ ಸೇರಿಸಲಾದ ಕೆಲವು ಹೊಸ ಇತರ ಅಂಶಗಳೆಂದರೆ ದೇವನಾಗರಿಯಲ್ಲಿ ಅಂಕಿಗಳು ಹಾಗು ಸ್ವಚ್ಛ ಭಾರತದ ಲೋಗೋ . ಹೊಸ ನೋಟುಗಳು ಅಸಂಖ್ಯಾತ ಹಾಗೂ ಜಟಿಲ ರೂಪ ಹಾಗೂ ಆಕಾರಗಳಲ್ಲಿ ಮೂಲತತ್ವಗಳ ವಿನ್ಯಾಸವನ್ನು ಸಹ ಹೊಂದಿವೆ.
  • ಬ್ಯಾಂಕ್‌ ನೋಟ್‌ಗಳ ಪ್ರಸ್ತುತ ಸರಣಿಗಳಲ್ಲಿನ ಸುರಕ್ಷತಾ ವೈಶಿಷ್ಟ್ಯತೆಗಳಾದ ವಾಟರ್‌ ಮಾರ್ಕ್‌,ಸೆಕ್ಯುರಿಟಿ ಥ್ರೆಡ್‌,ಮುಖಬೆಲೆಯ ಅಂಕಿಗಳ ಸುಪ್ತ ಚಿತ್ರ,ಬಣ್ಣ ಪಲ್ಲಟಗೊಳ್ಳುವ ಶಾಯಿಯಲ್ಲಿ ಮುಖಬೆಲೆಯ ಸಂಖ್ಯೆ, ಸಂಖ್ಯಾ ಪ್ಯಾನಲ್‌ಗಳು, ಸೀ ಥ್ರೂ ರೆಜಿಸ್ಟರ್‌, ಇಲೆಕ್ಟ್ರೋ ಟೈಪ್ , ಬ್ಲೀಡ್‌ ಲೈನ್ಸ್‌, ಮುಂತಾದವುಗಳನ್ನು ನಿರ್ವಹಿಸಲಾಗಿದೆ , ಹೊಸ ವಿನ್ಯಾಸದ ನೋಟುಗಳಲ್ಲಿ ಅವುಗಳ ಸಾಪೇಕ್ಷ --ಸ್ಥಾನಗಳು ಬದಲಾಗಿರಬಹುದು.

Know Your Banknotes - Banknotes

ಬ್ಯಾಂಕ್‌ನೋಟ್‌ಗಳು

ದೊಡ್ಡ ಆವೃತ್ತಿ ಹಾಗೂ ವಿವರಗಳನ್ನು ವೀಕ್ಷಿಸಲು ದಯವಿಟ್ಟು ನೋಟ್‌ಗಳ ಮೇಲೆ ಕ್ಲಿಕ್‌ಮಾಡಿ

Know Your Banknotes-SMS/OBD Link

RBI Kehta Hai Quick Links

RBI-Kehta-Hai-Follow Us

RBI-Install-RBI-Content-Global

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

Scan Your QR code to Install our app

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?