Forex Facilities for Residents
(Individuals)
ಉತ್ತರ. ಪಿಪಿಐ ನೀಡಿಕೆದಾರರು ಗ್ರಾಹಕರಿಗೆ ಈ ಕೆಳಗಿನ ಎರಡು ಪ್ರಕಾರಗಳಲ್ಲಿ ಯಾವುದೇ ಒಂದನ್ನು ನೀಡಬಹುದು:
ಎ] ಕನಿಷ್ಠ ವಿವರದ ಸೆಮಿ-ಕ್ಲೋಸ್ಡ್ ಪಿಪಿಐ;
ಬಿ]ಕೆವೈಸಿ ಕಂಪ್ಲೈಂಟ್ ಸೆಮಿಕ್ಲೋಸ್ಡ್/ಓಪನ್ ಸಿಸ್ಟಮ್ ಪಿಪಿಐ;
ಮೇಲೆ ನಮೂದಿಸಿರುವ ಪ್ರಕಾರಗಳಲ್ಲಿ, ವಿವಿಧ ಕಾರಣಗಳಿಂದಾಗಿ [ಉದಾ. ಅನೇಕ ಸಹ-ಬ್ರ್ಯಾಂಡಿಂಗ್ ಪಾಲುದಾರರು, ವಾಲೆಟ್ಗಳು/ಕಾರ್ಡ್ಗಳಂತಹ ವಿಭಿನ್ನ ರೂಪಗಳಲ್ಲಿ ಪಿಪಿಐನ ನೀಡಿಕೆ] ಪಿಪಿಐ ನೀಡಿಕೆದಾರರು ಒಂದೇ ಗ್ರಾಹಕರಿಗೆ ಅನೇಕ ಪಿಪಿಐಗಳನ್ನು ನೀಡುತ್ತಿದ್ದರೆ, ಆಗ ಪಿಪಿಐ ನೀಡಿಕೆದಾರರು ಕೇಂದ್ರೀಕೃತ ಡೇಟಾಬೇಸ್ /ಮ್ಯಾನೇಜ್ಮೆಂಟ್ ಇನ್ಫಾರ್ಮೇಶನ್ ಸಿಸ್ಟಮ್ [ಎಮ್ಐಎಸ್]ಮೂಲಕ ಮಿತಿಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.
ಉದಾಹರಣೆಗಾಗಿ , ವಿವಿಧ ವ್ಯವಸ್ಥೆಗಳು/ ಫಾರ್ಮ್ ಪ್ಯಾಕ್ಟರ್[ರಚನೆಯ ಅಂಶದ] ಅಡಿಯಲ್ಲಿ ನಿರ್ದಿಷ್ಟ ಪಿಪಿಐ ನೀಡಿಕೆದಾರರಿಂದ ಗ್ರಾಹಕರಿಗೆ ನೀಡುವ ಎಲ್ಲಾ ಕೆವೈಸಿ ಕಂಪ್ಲೈಂಟ್ ಪಿಪಿಐಗಳಲ್ಲಿನ ಮೌಲ್ಯವನ್ನು ಸಂಯೋಜಿಸಿದ ನಂತರ ಯಾವುದೇ ಸಮಯದಲ್ಲಿ 1,00,000/-ಮಿತಿಯನ್ನು ಲೆಕ್ಕಹಾಕಲಾಗುತ್ತದೆ.
ಅಂತೆಯೇ ಪಿಪಿಐ ಎಮ್ಡಿಯ ಪ್ಯಾರಾಗ್ರಾಫ್ 9.1[i]ಯಲ್ಲಿನ 10,000ದ ಮಿತಿಯು ಎಲ್ಲಾ ಕನಿಷ್ಠ ವಿವರ ಪಿಪಿಐ[ ವಿವಿಧ ವ್ಯವಸ್ಥೆಗಳು/ ಫಾರ್ಮ್ ಪ್ಯಾಕ್ಟರ್ಅಡಿಯಲ್ಲಿ ಪಿಪಿಐ ನೀಡಿಕೆದಾರರಿಂದ ನೀಡಿದ] ಗಳಾದ್ಯಂತದಲ್ಲಿದೆ .
ಹೀಗಿದ್ದಾಗ್ಯೂ, ಪಿಪಿಐ-ಎಮ್ಡಿಯ ಪ್ಯಾರಾಗ್ರಾಫ್ 10 ರಲ್ಲಿ ನಮೂದಿಸಿದ [ಮಾಸ್ ಟ್ರಾನ್ಸಿಟ್ ಸಿಸ್ಟಮ್ [ಪಿಪಿಐ-ಎಮ್ಟಿಎಸ್]ಗಾಗಿ ಗಿಫ್ಟಿಂಗ್ ಉಪಕರಣಗಳು ಹಾಗೂ ಪಿಪಿಐಗಳು]ಎರಡು ವರ್ಗಗಳು ಮಿತಿಗಳನ್ನು ಒಳಗೊಂಡಿರುವುದಿಲ್ಲ.
Electronic Clearing Service (Credit Clearing) Mandate Form
(Investor (s)’s option to receive redemption proceeds and
interest payments through Credit Clearing Mechanism)
1. |
Investor(s) Name and Address |
: |
|
2. |
|
: |
|
3. |
Particulars of Bank account
|
:
: : |
|
(In lieu of the bank certificate to be obtained as under, please attach a blank cancelled cheque or photocopy of a cheque or front page of your savings bank passbook issued by your bank for verification of the above particulars)
4. Date of effect :
I/We hereby declare that the particulars given above are correct and complete. If the transaction is delayed or not effected at all for reasons of incomplete or incorrect information, I/We would not hold the user institution responsible. I/We have read the option invitation letter and agree to discharge the responsibility expected of us as a participant under the scheme.Date:
(.....................................)
Signature(s) of the Investor(s)
(In case of joint holdings, all the investors, whose signatures are registered with PDOs, should sign here)
Certified that the particulars furnished above are correct as per our records.
Bank’s Stamp:
Date:
(.................................)
Signature of the authorised official of the Bank
* Compulsory for investors due to receive maturity proceeds exceeding Rs. One lakh
These FAQs are issued by the Reserve Bank of India for information and general guidance purposes only. The Bank will not be held responsible for actions taken and/or decisions made on the basis of the same. For clarifications or interpretations, if any, investors are requested to be guided by the relevant circulars and notifications issued from time to time by the Bank and the Government as well as the relevant provisions of the Government Securities Act, 2006 and the Government Securities Regulations, 2007.
Ans. Interoperability is the technical compatibility that enables a payment system to be used in conjunction with other payment systems. Interoperability has been allowed in PPIs through circular dated October 16, 2018 and it has been made mandatory vide circular dated May 19, 2021.
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: